ಆಯೋಗದ ಲೆಕ್ಕ ಸರಿ ಇಲ್ಲ, ಮತಪತ್ರದ ಮೂಲಕ ನಾವೇ ಮತದಾನ ಮಾಡಿ ತೋರಿಸುತ್ತೇವೆ : ಮರ್ಕವಾಡಿ ಗ್ರಾಮಸ್ಥರು ► ಮರುಮತದಾನ ಬೇಡ ಎಂದು ಮನವೊಲಿಸುತ್ತಿರುವ ಜಿಲ್ಲಾಡಳಿತ#varthabharati #maharashtra #evm #election #reelection